For the best experience, open
https://m.justkannada.in
on your mobile browser.

3 ಗಂಟೆ ವೇಳೆಗೆ ರಾಜ್ಯದಲ್ಲಿ ಶೇ 50.93 ರಷ್ಟು ಮತದಾನ: ಕ್ಷೇತ್ರವಾರು ಪ್ರಮಾಣ ಹೀಗಿದೆ..

03:49 PM Apr 26, 2024 IST | prashanth
3 ಗಂಟೆ ವೇಳೆಗೆ ರಾಜ್ಯದಲ್ಲಿ ಶೇ 50 93 ರಷ್ಟು ಮತದಾನ  ಕ್ಷೇತ್ರವಾರು ಪ್ರಮಾಣ ಹೀಗಿದೆ

ಬೆಂಗಳೂರು,ಏಪ್ರಿಲ್,26,2024 (www.justkannada.in): ಇಂದು ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನ ಹಿನ್ನೆಲೆ ಬಿರು ಬಿಸಿಲಿನಲ್ಲೂ ಮತದಾರರು ಮತಗಟ್ಟೆಯತ್ತ ಧಾವಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದು ಮಧ್ಯಾಹ್ನ 3 ಗಂಟೆ ವೇಳೆಗೆ ರಾಜ್ಯದಲ್ಲಿ ಶೇ 50.93ರಷ್ಟು ಮತದಾನವಾಗಿದೆ.

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು ಶೇ 58.76ರಷ್ಟು ವೋಟಿಂಗ್ ನಡೆದಿದೆ. 3 ಗಂಟೆ ವೇಳೆಗೆ  14 ಲೋಕಸಭಾ ಕ್ಷೇತ್ರಗಳಲ್ಲಾದ ಮತದಾನ ಪ್ರಮಾಣ ಹೀಗಿದೆ ನೋಡಿ...

ಮಧ್ಯಾಹ್ನ  3ಗಂಟೆಗೆ ರಾಜ್ಯದಲ್ಲಿ  ಶೇ 50.93ರಷ್ಟು ಮತದಾನ

ಬೆಂಗಳೂರು ಗ್ರಾಮಾಂತರ-  49.62%

ಬೆಂಗಳೂರು ಸೆಂಟ್ರಲ್-  40.10%

ಬೆಂಗಳೂರು ಉತ್ತರ - 41.12%

ಬೆಂಗಳೂರು ದಕ್ಷಿಣ - 40.77%

ಚಾಮರಾಜನಗರ-  54.82%

ಚಿಕ್ಕಬಳ್ಳಾಪುರ - 55.90%

ಚಿತ್ರದುರ್ಗ-  52.14%

ದಕ್ಷಿಣ ಕನ್ನಡ-  58.76%

ಹಾಸನ- 55.92%

ಕೋಲಾರ-  54.66%

ಮಂಡ್ಯ-  57.44%

ಮೈಸೂರು-ಕೊಡಗು-  53.55%

ತುಮಕೂರು - 56.62%

ಉಡುಪಿ ಚಿಕ್ಕಮಗಳೂರು-  57.49%

Key words: 50.93 percent- voting - state - 3 pm

Tags :

.