HomeBreaking NewsLatest NewsPoliticsSportsCrimeCinema

ಬಜೆಟ್ ನಲ್ಲಿ ಆದಾಯ ತೆರಿಗೆದಾರರಿಗೆ ಗುಡ್ ನ್ಯೂಸ್: ಪರಿಷ್ಕೃತ ʻತೆರಿಗೆ ದರ’ ಹೀಗಿದೆ ನೋಡಿ

12:49 PM Jul 23, 2024 IST | prashanth

ನವದೆಹಲಿ,ಜುಲೈ,23,2024 (www.justkannada.in):  ಇಂದು ಮಂಡನೆಯಾದ 2024-25ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ  ಆದಾಯ ತೆರಿಗೆದಾರರಿಗೆ ಸಿಹಿಸುದ್ದಿ ನೀಡಲಾಗಿದ್ದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದಾಯ ತೆರಿಗೆ ಭಾರ ಕಡಿಮೆ ಮಾಡಿದೆ.

ಇಂದು ಲೋಕಸಭೆಯಲ್ಲಿ ಬಜೆಟ್ ಮಂಡಿಸಿ ಮಾತನಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್  ತೆರಿಗೆ ಪದ್ದತಿ ಸರಳೀಕರಣಕ್ಕೆ ಬಜೆಟ್ ಒತ್ತು ನೀಡಲಾಗುತ್ತದೆ. ಆದಾಯ ತೆರಿಗೆ ಸಲ್ಲಿಕೆ ವಿಳಂಬ ಅಪರಾಧ ಅಲ್ಲ ಎಂದರು. ಇನ್ನು ಪರಿಷ್ಕೃತ ʻತೆರಿಗೆ ದರವನ್ನ ಘೋಷಣೆ ಮಾಡಿದರು.

ಪರಿಷ್ಕೃತ ತೆರಿಗೆ ದರ ಈ ಕೆಳಕಂಡಂತಿದೆ.

0 ಯಿಂದ  3 ಲಕ್ಷದವರೆಗೆ ಆದಾಯ ತೆರಿಗೆ ಇಲ್ಲ

3 ರಿಂದ 7 ಲಕ್ಷದವರೆಗೆ  ಶೇ 5 ರಷ್ಟು ತೆರಿಗೆ

7 ರಿಂದ 10 ಲಕ್ಷದವರೆಗೆ ಶೇ 10ರಷ್ಟು ತೆರಿಗೆ

10 ರಿಂದ 12 ಲಕ್ಷಕ್ಕೆ ಶೇ 15 ರಷ್ಟು ತೆರಿಗೆ

12 ರಿಂದ 15 ಲಕ್ಷಕ್ಕೆ ಶೇ 20 ರಷ್ಟು ತೆರಿಗೆ

15 ಲಕ್ಷ ಮೇಲ್ಪಟ್ಟು ಶೇ 30 ರಷ್ಟು ತೆರಿಗೆ

Key words: central Budget, Revised, Tax Rate

Tags :
Central BudgetrevisedTax Rate
Next Article