For the best experience, open
https://m.justkannada.in
on your mobile browser.

ಚಾಮರಾಜನಗರ ಕ್ಷೇತ್ರದಲ್ಲಿ 'ಕೈ' ಅಭ್ಯರ್ಥಿ ಸುನೀಲ್ ಬೋಸ್ , ಚಿಕ್ಕಬಳ್ಳಾಪುರ, ಬೆಳಗಾವಿಯಲ್ಲಿ  ಬಿಜೆಪಿಗೆ ಮುನ್ನಡೆ.

09:42 AM Jun 04, 2024 IST | prashanth
ಚಾಮರಾಜನಗರ ಕ್ಷೇತ್ರದಲ್ಲಿ  ಕೈ  ಅಭ್ಯರ್ಥಿ ಸುನೀಲ್ ಬೋಸ್   ಚಿಕ್ಕಬಳ್ಳಾಪುರ  ಬೆಳಗಾವಿಯಲ್ಲಿ  ಬಿಜೆಪಿಗೆ ಮುನ್ನಡೆ

ಚಾಮರಾಜನಗರ,ಜೂನ್,4,2024 (www.justkannada.in):   ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು ರಾಜ್ಯದಲ್ಲಿ ಬಿಜೆಪಿ 17 , ಕಾಂಗ್ರೆಸ್ 8 ಜೆಡಿಎಸ್ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಈ ನಡುವೆ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್,  ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮುನ್ನಡೆ ಸಾಧಿಸಿದ್ದಾರೆ.

ದಾವಣಗೆರೆಯಲ್ಲಿ ಕಾಂಗ್ರೆಸ್  ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ಮುನ್ನಡೆ ಸಾಧಿಸಿದ್ದಾರೆ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಅಂಚೆ ಮತದಾನ.....

ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮುನ್ನಡೆ....13237 ಮತ.

5315 ಮತಗಳ ಮುನ್ನಡೆ ಸಾಧಿಸಿದ್ದಾರೆ

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್  24,775 ಮ ತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಸುನೀಲ್ ಬೋಸ್ ಗೆ ಸ 1 ಲಕ್ಷ 40 ಸಾವಿರ ಮತಗಳು

ಬಿಜೆಪಿ ಜೆಡಿಎಸ್ ಎನ್ ಡಿ ಎ ಅಭ್ಯರ್ಥಿ ಎಸ್ ಬಾಲರಾಜು1,15, 230 ಮತಗಳು

ಬೆಳಗಾವಿ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ 90912 ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ‌ಮುನ್ನಡೆ ಸಾಧಿಸಿದ್ದಾರೆ

ಕಾಂಗ್ರಸ್ ಅಭ್ಯರ್ಥಿ ಮೃಣಾಲ್‌- 35917  ಬಿಜೆಪಿ ಅಭ್ಯರ್ಥಿ  ಜಗದೀಶ್ ಶೆಟ್ಟರ್ ಗೆ 44872 ಮತಗಳು.

ಚಿಕ್ಕೋಡಿ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ

ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಭಾರಿ ಮುನ್ನಡೆ

8533 ಮತಗಳ ಅಂತರದಿಂದ ಪ್ರೀಯಂಕಾ ಜಾರಕಿಹೋಳಿ ಮುನ್ನಡೆ

ಬಿಜೆಪಿಯ ಅಣ್ಣಾಸಾಹೇಬ್ ಜೋಲ್ಲೆ 31303 ಮತಗಳು

ಕಾಂಗ್ರೆಸ್ ಪ್ರೀಯಂಕಾ ಜಾರಕಿಹೋಳಿ 39836 ಮತಗಳು

Key words: Congress, Chamarajanagar, Chikkaballapur, BJP

Tags :

.