HomeBreaking NewsLatest NewsPoliticsSportsCrimeCinema

ಕಾಂಗ್ರೆಸ್ ಬರೀ ಜಾಹೀರಾತಿಗೆ ಸೀಮಿತ: ರಾಜ್ಯದ ಮತದಾರ ಮಣೆ ಹಾಕಲ್ಲ- ಬಿವೈ ವಿಜಯೇಂದ್ರ.

10:26 AM Apr 24, 2024 IST | prashanth

ಶಿವಮೊಗ್ಗ,ಏಪ್ರಿಲ್,24,2024 (www.justkannada.in): ರಾಜ್ಯದಲ್ಲಿ ಲೋಕಸಭೆ ಚುನಾವಣೆ ಸಮೀಪಿಸಿದ್ದು ಮೊದಲ ಹಂತದ ಮತದಾನಕ್ಕೆ ಎರಡೇ ದಿನ ಬಾಕಿ ಇದೆ. ಈ ಮಧ್ಯೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಾಹೀರಾತಿನ ಸಮರ ಮುಂದುವರೆದಿದ್ದು, ಈ ಸಂಬಂಧ ಕಾಂಗ್ರೆಸ್ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಬಿವೈ ವಿಜಯೇಂದ್ರ, ಕಾಂಗ್ರೆಸ್ ಬರೀ ಜಾಹೀರಾತಿಗೆ ಸೀಮಿತವಾಗಿದೆ.ಕಾಂಗ್ರೆಸ್ ಗೆ   ಈ ಬಾರಿ ನಿರಾಸೆ ಕಾದಿದೆ. ದೇಶಕ್ಕಾಗಿ ಕಾಂಗ್ರೆಸ್ ಏನು ಮಾಡಿಲ್ಲ. ಬರೀ ಚೊಂಬು ಕೊಟ್ಟಿದೆ.  ಹೀಗಾಗಿ ಕಾಂಗ್ರೆಸ್ ಗೆ  ರಾಜ್ಯದ ಮತದಾರ ಮಣೆ ಹಾಕಲ್ಲ ಎಂದು ಹರಿಹಾಯ್ದರು.

Key words: Congress, limited, advertisement, BY Vijayendra

Tags :
advertisementBY VijayendraCongress-limited
Next Article