HomeBreaking NewsLatest NewsPoliticsSportsCrimeCinema

ಚುನಾವಣೆ : ಎಡ-ಬಲ ಜಗಳದಲ್ಲಿ ಹೊತ್ತಿ ಉರಿಯುತ್ತಿದೆ ಫ್ರಾನ್ಸ್..!

03:22 PM Jul 08, 2024 IST | mahesh

 

France Prime Minister announces his resignation.  Masked protesters are storming the streets.

ನವದೆಹಲಿ, ಜು,08,2024: (www.justkannada.in news) ಫಾರ್ ಲೆಫ್ಟ್ ಮೈತ್ರಿಕೂಟವು ಬಹುಸಂಖ್ಯಾತ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಬಿಂಬಿಸಿದ ನಂತರ ಫ್ರಾನ್ಸ್ ನಲ್ಲಿ ಗಲಭೆಗಳು ಭುಗಿಲೆದ್ದಿವೆ. ಪ್ರಧಾನಿ ತಮ್ಮ ರಾಜೀನಾಮೆ ಘೋಷಿಸಿದ್ದು ಪರಿಸ್ಥಿತಿ ಬಿಗಡಾಯಿಸಿದೆ.

ಮುಖವಾಡ ಧರಿಸಿದ ಪ್ರತಿಭಟನಾಕಾರರು ಬೀದಿಗಳಿಗೆ ನುಗ್ಗುತ್ತಿದ್ದಾರೆ, ಸಿಕ್ಕಸಿಕ್ಕ ಕಡೆಗಳಲ್ಲಿ ಬೆಂಕಿ ಹೊತ್ತಿಸುತ್ತಿದ್ದಾರೆ ಮತ್ತು ಎಡಪಂಥೀಯ ವಿಜಯದ ನಂತರ ತೊಂದರೆ ಉಂಟುಮಾಡುತ್ತಿದ್ದಾರೆ. ಉತ್ತರ ಭಾಗಗಳಲ್ಲಿ, ಬಲಪಂಥೀಯ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ವರದಿಯಾಗಿವೆ.

ಶಾಕ್ಕಿಂಗ್‌  ಫಲಿತಾಂಶದ ನಂತರ ಹೂಡಿಕೆದಾರರು ಗಾಬರಿಗೊಂಡಿದ್ದಾರೆ. ಬಲಪಂಥೀಯ ನಾಯಕರು, ಎಡಪಂಥೀಯರ ವಿಜಯದ ನಂತರ ಈ ಘಟನೆಗಳು ನಡೆಯುತ್ತಿದೆ ಎಂದು ದೂಷಿಸಿದ್ದಾರೆ.

KEY WORDS: France Prime Minister, announces his resignation, Masked protesters, are storming the streets.

SUMMARY: 

Riots erupt in France after Far LEFT coalition projected to win plurality of seats. Prime Minister announces his resignation.  Masked protesters are storming the streets, igniting fl@res and causing disturbances after victory of Far LEFT. In the northern parts, clashes were reported between far-left activists and police. Investors are alarmed after SHOCK results. Right Wing leader says there will be dis@ster now after Far-LEFT victory.

 

Tags :
announces his resignationare storming the streets.France Prime MinisterMasked protesters
Next Article