For the best experience, open
https://m.justkannada.in
on your mobile browser.

ಎಚ್ಡಿಕೆ ಅಂಡ್‌ ಫ್ಯಾಮಿಲಿ, ಜೂನ್ 2 ರವರಗೆ ರೆಸಾರ್ಟ್ ನಲ್ಲಿಯೇ ವಾಸ್ತವ್ಯ.

03:45 PM May 31, 2024 IST | mahesh
ಎಚ್ಡಿಕೆ ಅಂಡ್‌ ಫ್ಯಾಮಿಲಿ  ಜೂನ್ 2 ರವರಗೆ ರೆಸಾರ್ಟ್ ನಲ್ಲಿಯೇ ವಾಸ್ತವ್ಯ

Don't let anyone in, I won't meet anyone, I won't meet anyone except family members. HDK has left his personal assistant. HDK did not even meet his close friends who came to the resort.

ಮೈಸೂರು, ಮೇ.31,2024: (www.justkannada.in news) ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ & ಫ್ಯಾಮಿಲಿ ಕಬಿನಿ ಹಿನ್ನೀರಿನಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿದ್ದು, ಜೂನ್.‌ 2 ರ ತನಕ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ರೆಸಾರ್ಟ್. ಪ್ರಜ್ವಲ್ ಪ್ರಕರಣದಿಂದ ಅಂತರ ಕಾಯ್ದುಕೊಂಡ ಮಾಜಿ ಸಿಎಂ.

ಯಾರೊಬ್ಬರನ್ನೂ ಒಳಗೆ ಬಿಡಬೇಡಿ, ಯಾರನ್ನೂ ನಾನು ಭೇಟಿ‌ ಮಾಡುವುದಿಲ್ಲ, ಕುಟುಂಬಸ್ಥರನ್ನ ಬಿಟ್ಟು ಬೇರೆ ಯಾರನ್ನೂ‌ ಭೇಟಿ ಮಾಡಲ್ಲ. ಆಪ್ತ ಸಹಾಯಕನನ್ನ ಬಿಟ್ಟು ತೆರಳಿರುವ ಎಚ್ಡಿಕೆ. ರೆಸಾರ್ಟ್ ಬಳಿ ಬಂದ ಆಪ್ತರನ್ನೂ ಭೇಟಿಯಾಗದ ಎಚ್ ಡಿಕೆ.

ಫಲಿತಾಂಶಕ್ಕೂ ಮುನ್ನಾ ದಿನ ಬೆಂಗಳೂರಿಗೆ ತೆರಳಲು ನಿರ್ಧಾರ, ಜೂನ್ 2 ರ ಸಂಜೆ ಬಿಡದಿ ನಿವಾಸಕ್ಕೆ ತೆರಳಲಿರುವ ಮಾಜಿ ಸಿಎಂ. ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳಲು‌ ನಿರ್ಧಾರ.

ಎಚ್ ಡಿಕೆ ಭೇಟಿಗೆ ರೆಸಾರ್ಟ್ ನಲ್ಲಿ ಯತ್ನಿಸಿದ ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದ ಕುಮಾರಸ್ವಾಮಿ. ತಮ್ಮ ಕೊಠಡಿ ಬಿಟ್ಟು ಹೊರಗೆ ಬಾರದ ಕುಮಾರಸ್ವಾಮಿ ಹಾಗು ಕುಟುಂಬ.

ಸರ್ಪಗಾವಲು:

ಮಾಜಿ ಸಿಎಂ ಉಳಿದುಕೊಂಡಿರುವ ರೆಸಾರ್ಟ್ ಗೆ ಸರ್ಪಗಾವಲು. ಎಚ್.ಡಿ.ಕುಮಾರಸ್ವಾಮಿ‌ ಹಾಗು ಕುಟುಂಬ ಉಳಿದುಕೊಂಡಿರುವ ರೆಸಾರ್ಟ್

ರೆಸಾರ್ಟ್ ಒಳಗೆ ಯಾರಿಗೂ ಪ್ರವೇಶವಿಲ್ಲ. ರೆಸಾರ್ಟ್ ಒಳಗೆ ಕೆಲಸ ಮಾಡುವವರು ಮೊಬೈಲ್ ಬಳಸುವಂತಿಲ್ಲ. ವಿಡಿಯೋ ಚಿತ್ರೀಕರಣ ಮಾಡದಂತೆ ಸಿಬ್ಬಂದಿಗಳಿಗೆ ಎಚ್ಚರಿಕೆ.

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕು, ಕಬಿನಿ ಹಿನ್ನೀರಿನಲ್ಲಿರುವ ಖಾಸಗಿ ರೆಸಾರ್ಟ್. ರೆಸಾರ್ಟ್ ಸುತ್ತ- ಮುತ್ತ ಖಾಸಗಿ ವ್ಯಕ್ತಿಗಳ ಓಡಾಟಕ್ಕೆ‌ ನಿರ್ಬಂಧ.

ರೆಸಾರ್ಟ್ ಚಿತ್ರೀಕರಣ ಮಾಡದಂತೆ ಸಿಬ್ಬಂದಿಗಳಿಂದ ತಾಕೀತು. ಖಾಸಗಿತನಕ್ಕೆ ಧಕ್ಕೆ ಉಂಟು ಮಾಡಬೇಡಿ ಎಂದು ಮನವಿ.

key words: HDK and Family, will stay, at the resort, till June 2

SUMMARY: 

Former CM HD Kumaraswamy and family are staying at a private resort in kabini backwaters. He will stay there till June. 2

Don't let anyone in, I won't meet anyone, I won't meet anyone except family members. HDK has left his personal assistant. HDK did not even meet his close friends who came to the resort.

The resort where the former CM is staying is being guarded. The resort where HD Kumaraswamy and his family are staying. No one is allowed inside the resort. Those working inside the resort cannot use mobile phones. Warning staff not to shoot videos.

Tags :

.