ಮೈಸೂರಿನ 'ಷೂ ವರ್ಲ್ಡ್' ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭಾರೀ ರಿಯಾಯಿತಿ ಮಾರಾಟ ಮೇಳ..
ಮೈಸೂರು,ಅಕ್ಟೋಬರ್,28,2023(www.justkannada.in): ಮೈಸೂರಿನ ನೂತನ ಶಾಖೆಯಾದ ಶಿವರಾಂಪೇಟೆಯಲ್ಲಿರುವ (ಮನ್ನಾರ್ಸ್ ಮಾರ್ಕೆಟ್ ಎದುರು) “ಷೂ ವರ್ಲ್ಡ್ ರಲ್ಲಿ ಸ್ತ್ರೀ ಮತ್ತು ಪುರುಷರ ಗುಣಮಟ್ಟದ, ಉತ್ತಮ ದರ್ಜೆಯ ಚಪ್ಪಲಿ, ಷೂ ಮತ್ತು ಇತರೆ ಎಲ್ಲಾ ಇನ್ಹೌಸ್ ಬ್ರಾಂಡ್ ನ ಪಾದರಕ್ಷೆಗಳ ಖರೀದಿಯ ಮೇಲೆ 2+1 ಆಫರ್ (2 ಖರೀದಿಸಿದಾಗ 1 ಉಚಿತ) ನೀಡಲಾಗುತ್ತಿದೆ.
ಷೂ ವರ್ಲ್ಡ್' 25 ವರ್ಷಗಳಿಂದ ಮೈಸೂರಿಗರ ನೆಚ್ಚಿನ ಫುಟ್ ವೇರ್ ಮತ್ತು ಷೂ ಖರೀದಿ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ. 100 ರೂಪಾಯಿಯಿಂದ 9,999 ಗಳವರೆಗೆ ನಾನಾ ಕಂಪನಿಯ ಫುಟ್ ವೇರ್ ಗಳು ಮಾರಾಟಕ್ಕಿವೆ.
ಸ್ಥಳೀಯ, ಭಾರತೀಯ ಮತ್ತು MNC ಬ್ರಾಂಡ್ ನ ಷೂಗಳು ಇಲ್ಲಿ ಲಭ್ಯ. MRP ಗಿಂತಲೂ ಆಕರ್ಷಕ ಬೆಲೆಯಲ್ಲಿ ಷೂಗಳನ್ನು ಮಾರಲಾಗುತ್ತಿದೆ. ಗ್ರಾಹಕ ಸ್ನೇಹಿಯಾಗಿದ್ದು, ಶಾಲಾ-ಕಾಲೇಜು, ಆಸ್ಪತ್ರೆ, ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ (Industrial Safety Shoes) ಸಮವಸ್ತ್ರಕ್ಕೆ ತಕ್ಕಂಥ ಷೂಗಳು ಹಾಗೂ ಸ್ವಚ್ಛತಾ ಕಾರ್ಮಿಕರಿಗೂ ಫುಟ್ವೇರ್ ಸಗಟು ಸರಬರಾಜು ಮಾಡುತ್ತೇವೆ.
ಮೆಡಿಕಲ್ ಫುಟ್ವೇರ್ಸ್ : ವೈದ್ಯರು ಸಲಹೆ ನೀಡುವ ಹಾಗೂ ಆರೋಗ್ಯದ ಸಮಸ್ಯೆ ಇರುವವರು ಬಳಕೆ ಮಾಡುವ ಚಪ್ಪಲಿ ಮತ್ತು ಷೂಗಳು ಇಲ್ಲಿ ಮಾರಾಟಕ್ಕಿವೆ. MCP & Medifeet Ortho & Diabetic ಪಾದರಕ್ಷೆಗಳೂ ಸಹ ಲಭ್ಯವಿರುತ್ತದೆ. ಈ ಅಪ್ಪಟ ರಿಯಾಯಿತಿ ಮಾರಾಟವು 27-11-2023 ರವರೆಗೆ ಇರುತ್ತದೆ.
ಮೈಸೂರಿನ ಎಲ್ಲಾ ವರ್ಗದ ಜನರು ಈ ರಿಯಾಯಿತಿ ಮಾರಾಟದ ಸದುಪಯೋಗವನ್ನು ಪಡೆಯಬೇಕೆಂದು ವಿನಂತಿಸುತ್ತೇವೆ ಎಂದು ವ್ಯವಸ್ಥಾಪಕ ಹೆಚ್.ಎ.ಅಮರ್ನಾಥ್ ತಿಳಿಸಿದ್ದಾರೆ.
Key words: Huge-discount -sales fair - Diwali festival -Shoe World-Mysore.