For the best experience, open
https://m.justkannada.in
on your mobile browser.

ಮೈಸೂರು ವಿವಿಯಲ್ಲಿ “JAYASHREERAM” ಚಿನ್ನದ ಪದಕ ಸ್ಥಾಪನೆ.

05:52 PM Jun 28, 2024 IST | mahesh
ಮೈಸೂರು ವಿವಿಯಲ್ಲಿ “jayashreeram” ಚಿನ್ನದ ಪದಕ ಸ್ಥಾಪನೆ

ಮೈಸೂರು,, ಜೂ. 28,2024: (www.justkannada.in news )ಮೈಸೂರು ವಿಶ್ವವಿದ್ಯಾನಿಲಯದ, Center for Geoinformatics Technology (GIS) ನಲ್ಲಿ, ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗೆ ʼ ಜಯಶ್ರೀ-ರಾಮ್‌ ʼ (“JAYASHREERAM”)  ಎಂಬ ಹೆಸರಿನಲ್ಲಿ ಚಿನ್ನದ ಪದಕ  (Gold Medal) ನೀಡಲು ನಿರ್ಧಾರ.

ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಮು ಅವರು  M.Sc GIS  ವಿಧ್ಯಾರ್ಥಿಗಳ ವಿದ್ಯಾಬ್ಯಾಸದಲ್ಲಿ ಪ್ರೇರಣೆ ನೀಡಲು 2023-24ರ ಶೈಕ್ಷಣಿಕ ಸಾಲಿನಿಂದ ಚಿನ್ನದ ಪದಕವನ್ನು (Gold Medal)ಪ್ರಾರಂಭಿಸಿದ್ದಾರೆ.

ಈ ಸಂಬಂಧ ಮೈಸೂರು ವಿ ವಿ ಯ ಕುಲಪತಿ ಪ್ರೊ. ಲೋಕನಾಥ್ ಎನ್. ಕೆ ಅವರಿಗೆ  ಪ್ರೊ. ರಾಮು ಅವರು ಚೆಕ್  ಹಸ್ತಾಂತರಿಸಿದರು. ಈ ವೇಳೆ ಮೈಸೂರು ವಿಶ್ವವಿದ್ಯಾನಿಲಯದ Center for Geoinformatics Technology (GIS)ನ ವಿಭಾಗದ ಮುಖ್ಯಸ್ಥೆ ಪ್ರೊ. ಜಯಶ್ರೀ ಉಪಸ್ತಿತರಿದ್ದರು.

key words: university of Mysore, started, “JAYASHREERAM" ,Gold Medal ,at Center for Geoinformatics Technology (GIS)

Tags :

.