HomeBreaking NewsLatest NewsPoliticsSportsCrimeCinema

ಪತ್ನಿ  ರೀಲ್ಸ್ : ಬೇಸತ್ತ ಪತಿ ನೇಣಿಗೆ ಶರಣು..!

06:30 PM Feb 15, 2024 IST | mahesh

 

ಚಾಮರಾಜನಗರ, ಫೆ.೧೫ , ೨೦೨೪ :  ಸದ್ಯ ಸೋಷಿಯಲ್‌ ಮೀಡಿಯಾದ ಟ್ರೆಂಡಿಂಗ್‌ ಹಾಡಾದ ʼಕರಿಮಣಿ ಮಾಲೀಕ ನೀನಲ್ಲ.. “ ವ್ಯಕ್ತಿಗೆ ಸಾವಿಗೆ ಕಾರಣವಾಗಿದೆ.

ಟ್ರೆಂಡಿಂಗ್‌ ಹಾಡನ್ನು ಪತ್ನಿ ರೀಲ್ಸ್ ಮಾಡಿದ್ದರಿಂದ ಬೇಸತ್ತ ಗಂಡ ನೇಣಿಗೆ ಶರಣಾದ ಘಟನೆ ನಡೆದಿದೆ.

ರೀಲ್ಸ್ ತಂದಿಟ್ಟ ಗಂಡಾಂತರ ಪತಿ ನೇಣಿಗೆ ಶರಣು. ಪತಿ ಪತ್ನಿ ನಡುವೆ ಗಲಾಟೆ ತಂದಿಟ್ಟ ರೀಲ್ಸ್. ಸೋದರ ಮಾವನ ಜೊತೆ ರೀಲ್ಸ್ ಬೇಸರಗೊಂಡ ಪತಿ. ಪತ್ನಿ ಮಾಡಿದ ರೀಲ್ಸ್ ಗೆ ಬೇಸರಗೊಂಡ ಪತಿ ಆತ್ಮಹತ್ಯೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ಘಟನೆ.

ಗ್ರಾಮದ ಕುಮಾರ್ (33) ನೇಣಿಗೆ ಶರಣಾದ ವ್ಯಕ್ತಿ.

ಸೋದರ ಮಾವ ಮತ್ತು ಸಹೋದರಿ ಜೊತೆ ಸೇರಿ ಕರಿಮಣಿ ಮಾಲೀಕ ನೀನಲ್ಲ.. ಹಾಡಿಗೆ  ರೀಲ್ಸ್ ಮಾಡಿದ್ದ ಪತ್ನಿ ರೂಪಾ. ರೀಲ್ಸ್ ವಿಚಾರಕ್ಕೆ ದಂಪತಿ ನಡುವೆ ಜಗಳ. ಮನನೊಂದ ಪತಿ ಕುಮಾರ್    ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ.

ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಪ್ರಕರಣ ದಾಖಲು.

Key words : karimanimalika ̲ reels ̲husband ̲ suicide ̲ chamarajanagara ̲ police

 

Tags :
karimanimalika ̲ reels ̲husband ̲ suicide ̲ chamarajanagara ̲ police
Next Article