HomeBreaking NewsLatest NewsPoliticsSportsCrimeCinema

ಲೋಕಸಭೆ ಚುನಾವಣೆ: ರಾಜ್ಯದ 28 ಕ್ಷೇತ್ರಗಳಿಗೆ ಉಸ್ತುವಾರಿಗಳನ್ನ ನೇಮಿಸಿದ ಬಿಜೆಪಿ.

06:04 PM Jan 27, 2024 IST | prashanth

ಬೆಂಗಳೂರು, ಜನವರಿ,27,2024(www.justkannada.in): ಲೋಕಸಭೆ ಚುನಾವಣೆಗೆ ಈಗಿನಿಂದಲೇ ರಾಜ್ಯ ಬಿಜೆಪಿ ತಯಾರಿ ನಡೆಸುತ್ತಿದ್ದು, ರಾಜ್ಯದ  ಎಲ್ಲಾ 28 ಲೋಕಸಭಾ ಸ್ಥಾನಗಳಿಗೆ ಉಸ್ತುವಾರಿಗಳನ್ನು ನೇಮಿಸಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಉಸ್ತುವಾರಿಗಳನ್ನು ಆಯ್ಕೆ ಮಾಡಲಾಗಿದೆ.  ಸಭೆಯಲ್ಲಿ ಲೋಕಸಭೆಯ ಸಿದ್ಧತೆಗಳ ಬಗ್ಗೆ ಚರ್ಚೆ ಹಾಗೂ ಪರಿಶೀಲನೆ ನಡೆಸಲಾಯಿತು. ಬಳಿಕ ರಾಜ್ಯ ಬಿಜೆಪಿಯು ಎಲ್ಲಾ 28 ಲೋಕಸಭಾ ಸ್ಥಾನಗಳಿಗೆ ನಾಯಕರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ನಿರ್ಮಲ್ ಕುಮಾರ್ ಸುರಾನಾ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ಎಂ.ಕೃಷ್ಣಪ್ಪ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಗುರುರಾಜ್ ಗಂಟಿಹೊಳೆ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ: ಎಸ್.ಆರ್.ವಿಶ್ವನಾಥ್

ಮೈಸೂರು, ಕೊಡಗು ಕ್ಷೇತ್ರ: ಡಾ.ಸಿ.ಎನ್.ಅಶ್ವತ್ಥ್​ ನಾರಾಯಣ

ಚಾಮರಾಜನಗರ: ಎನ್.ವಿ.ಫಣೀಶ್

ಮಂಡ್ಯ: ಸುನೀಲ್ ಸುಬ್ರಹ್ಮಣಿ

ಹಾಸನ: ಎಂ.ಕೆ.ಪ್ರಾಣೇಶ್​

ಚಿತ್ರದುರ್ಗ: ಚನ್ನಬಸಪ್ಪ

ತುಮಕೂರು: ಕೆ.ಗೋಪಾಲಯ್ಯ

ಚಿಕ್ಕಬಳ್ಳಾಪುರ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು

ಕೋಲಾರ: ಸುರೇಶ್ ಗೌಡ

ದಕ್ಷಿಣ ಕನ್ನಡ: ಶ್ರೀನಿವಾಸ್ ಪೂಜಾರಿ

ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಆರಗ ಜ್ಞಾನೇಂದ್ರ

ಶಿವಮೊಗ್ಗ: ರಘುಪತಿ ಭಟ್

ಉತ್ತರ ಕನ್ನಡ: ಹರತಾಳು ಹಾಲಪ್ಪ

ವಿಜಯಪುರ: ರಾಜಶೇಖರ್ ಶೀಲವಂತ್

ಬೀದರ್: ಅಮರನಾಥ್ ಪಾಟೀಲ್

ಕಲಬುರಗಿ: ರಾಜುಗೌಡ

ಧಾರವಾಡ: ಈರಣ್ಣ ಕಡಾಡಿ

ಹಾವೇರಿ: ಅರವಿಂದ್ ಬೆಲ್ಲದ್

ಬೆಳಗಾವಿ: ವೀರಣ್ಣ ಚರಂತಿಮಠ

ಚಿಕ್ಕೋಡಿ: ಅಭಯ್ ಪಾಟೀಲ್

ಬಾಗಲಕೋಟೆ: ಲಿಂಗರಾಜ್ ಪಾಟೀಲ್

ರಾಯಚೂರು ಲೋಕಸಭಾ ಕ್ಷೇತ್ರ: ದೊಡ್ಡನಗೌಡ ಹೆಚ್​.ಪಾಟೀಲ್

ಕೊಪ್ಪಳ ಲೋಕಸಭಾ ಕ್ಷೇತ್ರ: ರಘುನಾಥ್​ ರಾವ್ ಮಲ್ಕಾಪುರೆ

ಬಳ್ಳಾರಿ: ಎನ್​.ರವಿಕುಮಾರ್

ದಾವಣಗೆರೆ: ಭೈರತಿ ಬಸವರಾಜ್​

Key words: Lok Sabha Elections- BJP-appointed- in-charges - 28 constituencies - state.

Tags :
Lok Sabha Elections- BJP-appointed- in-charges - 28 constituencies - state.
Next Article