HomeBreaking NewsLatest NewsPoliticsSportsCrimeCinema

ವಿಚ್ಛೇದನದ ನಂತರ ಮುಸ್ಲಿಂ ಮಹಿಳೆಗೆ ಜೀವನಾಂಶ : ಎತ್ತಿ ಹಿಡಿದ ಸುಪ್ರೀಂಕೋರ್ಟ್.

06:08 PM Jul 10, 2024 IST | mahesh

 

Supreme Court rules that Muslim women can seek maintenance from husband upon divorce.

ನವ ದೆಹಲಿ, ಜು.10,2024: (www.justkannada.in news) ವಿಚ್ಛೇದನದ ನಂತರ ಮುಸ್ಲಿಂ ಮಹಿಳೆಯರು ಪತಿಯಿಂದ ಜೀವನಾಂಶವನ್ನು ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಮುಸ್ಲಿಂ ಮಹಿಳೆಯರ (ವಿಚ್ಛೇದನದ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ 1986 ರ ನಿಬಂಧನೆಗಳು ಜಾತ್ಯತೀತ ಕಾನೂನನ್ನು ಅತಿಕ್ರಮಿಸುವುದಿಲ್ಲ ಎಂದಿರುವ ಸುಪ್ರೀಂಕೋರ್ಟ್‌.

ಶಾ ಬಾನೋ ಪ್ರಕರಣದ ನಂತರ ಈ ಕಾಯಿದೆಯನ್ನು ರಾಜೀವ್ ಗಾಂಧಿ ಜಾರಿಗೆ ತಂದಿದ್ದರು. ವಿಚ್ಛೇದಿತ ಪತ್ನಿಗೆ ಮಧ್ಯಂತರ ಜೀವನಾಂಶ ನೀಡುವ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌  ವಜಾಗೊಳಿಸಿದೆ.

KEY WORDS:  Supreme Court, rules that, Muslim women, can seek, maintenance, from husband, upon divorce.

SUMMARY:

Supreme Court rules that Muslim women can seek maintenance from husband upon divorce. SC held that the provisions of the Muslim Women (Protection of Rights on Divorce) Act 1986 do not override the secular law. After Shah Bano case, this act was passed by Rajiv Gandhi. Court dismissed a Muslim man's petition challenging the order to pay interim maintenance to his divorced wife.

Tags :
can seekfrom husbandMaintenanceMuslim womenrules thatSupreme Courtupon divorce.
Next Article