For the best experience, open
https://m.justkannada.in
on your mobile browser.

ಮಾಜಿ ಕೈ ಶಾಸಕನ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು.

12:34 PM Feb 15, 2024 IST | mahesh
ಮಾಜಿ ಕೈ ಶಾಸಕನ  ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು

ಮೈಸೂರು, ಫೆ.೧೫, ೨೦೨೪ :  ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರಿಂದ ವಂಚನೆ. ಮೈಸೂರಿನ ನಜರ್ಬಾದ್ ಠಾಣೆಯಲ್ಲಿ ದೂರು ದಾಖಲು. ಸೋಮಶೇಖರ್ ಪತ್ನಿ ಕುಸುಮಾ ಸೇರಿ ಆರು ಮಂದಿ ವಿರುದ್ಧ ಪ್ರಕರಣ.

ಉದ್ಭೂರು ಗ್ರಾಮದ ಬಳಿ ಅಕ್ರಮ ಲೇಔಟ್ ನಿರ್ಮಾಣ. 9ಎಕರೆ 2 1ಗುಂಟೆ ಜಮೀನಿನಲ್ಲಿ ಅಕ್ರಮ ಲೇ ಔಟ್. ಮುಡಾ ,ಉದ್ಭೂರು ಪಂಚಾಯ್ತಿ, ತಾಲೂಕು ಕಚೇರಿ ಅಧಿಕಾರಿಗಳು ಶಾಮೀಲು. ನ್ಯಾಯಾಲಯದ ನಿರ್ದೇಶಕದ ಮೇರೆ ಪ್ರಕರಣ ದಾಖಲು. ಜಾಮೀನು ರಹಿತ ಕೇಸ್ ದಾಖಲಿಸಿದ  ಎಂ.ಡಿ.ಆದೀಶ್ ಸಾಗರ್.

ಐಪಿಸಿ 1860, 120B, 406,409, 420,425, 427,464,465, 468,471 ಅಡಿ ದೂರು ದಾಖಲು.

10 ಕ್ಕೂ ಹೆಚ್ಚು ಸೆಕ್ಷನ್ ಅಡಿ ಪ್ರಕರಣ ದಾಖಲು. ನಕಲಿ ಸ್ಕೆಚ್,ಸೀಲು, ಸಹಿ, ನಕಲಿ ಲೇಔಟ್ ಪ್ಲಾನ್ ಬಳಸಿರುವ ಆರೋಪ.

Key words : mysore ̲ muds ̲ fake ̲ layout ̲ somashekar ̲ congress ̲ police

Tags :

.