For the best experience, open
https://m.justkannada.in
on your mobile browser.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ವಿಧಾನಸಭಾ ಕ್ಷೇತ್ರವಾರು ಯಾವ ಪಕ್ಷಕ್ಕೆ ಲೀಡ್ ..? ವಿವರ ಇಲ್ಲಿದೆ ನೋಡಿ..

06:14 PM Jun 04, 2024 IST | prashanth
ಮೈಸೂರು ಕೊಡಗು ಲೋಕಸಭಾ ಕ್ಷೇತ್ರ  ವಿಧಾನಸಭಾ ಕ್ಷೇತ್ರವಾರು ಯಾವ ಪಕ್ಷಕ್ಕೆ ಲೀಡ್     ವಿವರ ಇಲ್ಲಿದೆ ನೋಡಿ

ಮೈಸೂರು,ಜೂನ್,4,2024 (www.justkannada.in):  ಲೋಕಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 1,39,262 ಮತ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಆಪ್ತರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಸೋಲನುಭವಿಸಿದ್ದಾರೆ. ಇನ್ನು ಮೈಸೂರು-ಕೊಡಗು ಕ್ಷೇತ್ರದಲ್ಲಿ ವಿಧಾನಸಭಾ ಕ್ಷೇತ್ರವಾರು ಯಾರು ಹೆಚ್ಚು ಹೆಚ್ಚು ಲೀಡ್ ಪಡೆದಿದ್ದಾರೆ ಎಂಬ ವಿವರ ಈ ಕೆಳಕಂಡಂತಿದೆ.

1) ಮಡಿಕೇರಿ ವಿಧಾನ ಸಭಾ ಕ್ಷೇತ್ರ

ಬಿಜೆಪಿ :-    92949

ಕಾಂಗ್ರೆಸ್ :- 56490

ಬಿಜೆಪಿ ಲೀಡ್ 36459

2) ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ

ಬಿಜೆಪಿ  :- 87310

ಕಾಂಗ್ರೆಸ್ :- 59932

ಬಿಜೆಪಿ ಲಿಡ್ 27378

3) ಪಿರಿಯಾಪಟ್ಟಣ ವಿಧಾನ ಸಭಾ ಕ್ಷೇತ್ರ

ಬಿಜೆಪಿ :- 71237

ಕಾಂಗ್ರೆಸ್ :- 82981

ಕಾಂಗ್ರೆಸ್ ಲೀಡ್ 11744

4) ಹುಣಸೂರು ವಿಧಾನ ಸಭಾ ಕ್ಷೇತ್ರ

ಬಿಜೆಪಿ :- 84436

ಕಾಂಗ್ರೆಸ್ :- 80340

ಬಿಜೆಪಿ ಲೀಡ್ 4096

5) ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರ

ಬಿಜೆಪಿ :- 103112

ಕಾಂಗ್ರೆಸ್ :- 64968

ಬಿಜೆಪಿ ಲೀಡ್ 38144

6) ಕೃಷ್ಣರಾಜ ವಿಧಾನಸಭಾ ಕ್ಷೇತ್ರ

ಬಿಜೆಪಿ :-92449

ಕಾಂಗ್ರೆಸ್ :-45703

ಬಿಜೆಪಿ ಲೀಡ್ 46746

7) ಚಾಮರಾಜ ವಿಧಾನ ಸಭಾ ಕ್ಷೇತ್ರ

ಬಿಜೆಪಿ :-101166

ಕಾಂಗ್ರೆಸ್ :-47434

ಬಿಜೆಪಿ ಲೀಡ್ 53732

8) ನರಸಿಂಹರಾಜ ವಿಧಾನ ಸಭಾ ಕ್ಷೇತ್ರ

ಬಿಜೆಪಿ :-    40784

ಕಾಂಗ್ರೆಸ್ :-121739

ಕಾಂಗ್ರೆಸ್ ಲೀಡ್ 80955

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸುಮಾರು 1,39,262 ಮತಗಳ ಅಂತರದಿಂದ ಗೆಲುವು

Key words: Mysore-Kodagu, Constituency, lead, bjp, congress

Tags :

.