For the best experience, open
https://m.justkannada.in
on your mobile browser.

ಮಂಡ್ಯದಲ್ಲಿ ಹೆಚ್ ಡಿಕೆಗೆ , ಬೆಂ.ಗ್ರಾಮಾಂತರದಲ್ಲಿ ಡಾ.ಸಿ. ಎನ್ ಮಂಜುನಾಥ್ ‍ಗೆ ಮುನ್ನಡೆ.

09:18 AM Jun 04, 2024 IST | prashanth
ಮಂಡ್ಯದಲ್ಲಿ ಹೆಚ್ ಡಿಕೆಗೆ   ಬೆಂ ಗ್ರಾಮಾಂತರದಲ್ಲಿ ಡಾ ಸಿ  ಎನ್ ಮಂಜುನಾಥ್ ‍ಗೆ ಮುನ್ನಡೆ

ಮಂಡ್ಯ,ಜೂನ್,4,2024 (www.justkannada.in): ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು,  ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥೀ ಹೆಚ್ ಡಿ ಕುಮಾರಸ್ವಾಮಿ, ಬೆಂಗಳೂರು.ಗ್ರಾಮಾಂತರದಲ್ಲಿ  ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ‍ ಮುನ್ನಡೆ ಸಾಧಿಸಿದ್ದಾರೆ.

ಮಂಡ್ಯದಲ್ಲಿ  ಹೆಚ್.ಡಿ ಕುಮಾರಸ್ವಾಮಿ 21 369 ಮತಗಳ ಭಾರಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ  ಸ್ಟಾರ್  ಚಂದ್ರುಗೆ ಭಾರಿ ಹಿನ್ನೆಲಡೆ . ಬೆಂಗಳೂರು ಡಾ. ಸಿಎನ್ ಮಂಜುನಾಥ್ ‍ಎ 12 ಸಾವಿರ ಮತಗಳನ್ನ ಪಡೆದಿದ್ದು ಅಲ್ಪಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್  ಅಭ್ಯರ್ಥಿ ಡಿಕೆ  ಸುರೇಶ್ ಗೆ ಹಿನ್ನೆಡೆಯಾಗಿದೆ.

ಮಂಡ್ಯ..

ಕಾಂಗ್ರೆಸ್ ಅಭ್ಯರ್ಥಿ  ಸ್ಟಾರ್ ಚಂದ್ರು-25166 ಮತಗಳು

ಬಿಜೆಪಿ. ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ -43141 ಮತಗಳು

ಮೊದಲ ಸುತ್ತಿನ ಮತ ಎಣಿಕೆ ಅಂತ್ಯ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ 17975 ಮತಗಳ ಮುನ್ನಡೆ ಸಾಧಿಸಿದ್ದಾರೆ

Key words: lokashaba-election-Result-HDK-CN.Manjunath

Tags :

.