For the best experience, open
https://m.justkannada.in
on your mobile browser.

ಟೇಕಾಫ್ ಆಗುವ ವೇಳೆ ವಿಮಾನ ಪತನ: 19 ಮಂದಿ ಸಜೀವ ದಹನ

12:05 PM Jul 24, 2024 IST | prashanth
ಟೇಕಾಫ್ ಆಗುವ ವೇಳೆ ವಿಮಾನ ಪತನ  19 ಮಂದಿ ಸಜೀವ ದಹನ

ಕಠ್ಮಂಡು,ಜುಲೈ,24,2024 (www.justkannada.in):  ಟೇಕಾಫ್ ಆಗುವ ವೇಳೆ ವಿಮಾನ ಪತನವಾಗಿರುವ ಘಟನೆ ನೇಪಾಳದ ಕಠ್ಮಂಡುವಿನಲ್ಲಿ ನಡೆದಿದ್ದು, ವಿಮಾನದಲ್ಲಿದ್ದ 19 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ನೇಪಾಳಧ ಕಠ್ಮಂಡುವಿನ  ತ್ರಿಭುವನ್ ವಿಮಾನ ನಿಲ್ದಾಣದ ಬಳಿ ಈ ದುರಂತ ಸಂಭವಿಸಿದೆ. ಶೌರ್ಯ ಏರ್ ಲೈನ್ಸ್ ಗೆ ಸೇರಿದ ವಿಮಾನ ಟೇಕಾಫ್ ಆಗುವ ಸ್ಕಿಡ್ ಆಗಿ ಸ್ಪೋಟಗೊಂಡಿದೆ ಎನ್ನಲಾಗಿದೆ. ಕಠ್ಮಂಡುವಿನಿಂದ ಪೊಖರಾಗೆ ವಿಮಾನ ತೆರಳುತ್ತಿತ್ತು.

ಘಟನೆಯಲ್ಲಿ ಪೈಲೆಟ್ ಸೇರಿ 19 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನು ವಿಮಾನದಲ್ಲಿ ಭಾರತೀಯರು ಇದ್ದ ಸಾಧ್ಯತೆ ಇದೆ.

Key words: Plane crash, 19 people, died, suspected

Tags :

.