For the best experience, open
https://m.justkannada.in
on your mobile browser.

ಸೋನಿಯಾ ಗಾಂಧಿ ಅಭಿಮಾನಿ ಆತ್ಮಹತ್ಯಗೆ ಯತ್ನ..!

01:29 PM May 20, 2024 IST | mahesh
ಸೋನಿಯಾ ಗಾಂಧಿ  ಅಭಿಮಾನಿ ಆತ್ಮಹತ್ಯಗೆ ಯತ್ನ

ಹೊಸದಿಲ್ಲಿ, ಮೇ.20, 2024: (www.justkannada.in news) ಕಾಂಗ್ರೆಸ್‌ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಭಿಮಾನಿ ಆತ್ಮಹತ್ಯಗೆ ಯತ್ನಿಸಿದ ಘಟನೆ ನಡೆದಿದೆ.

ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಇಲ್ಲಿನ ಅವರ ನಿವಾಸದ ಸಮೀಪ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಅಭಿಮಾನಿಗಳು ಆತ್ಮಾಹುತಿಗೆ ಯತ್ನಿಸಿದ ಘಟನೆಗಳು ನಡೆದಿವೆ.

ಸೋನಿಯಾ ಅವರ ನಿವಾಸದ ಹೊರಗೆ ಮಹಿಳಾ ಅಭಿಮಾನಿಯೊಬ್ಬರು ತಮ್ಮ ಮೈಮೇಲೆ ಬೆಂಕಿ ಹಚ್ಚಿಕೊಂಡರೆ, ಹೈದರಾಬಾದಿನಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಯರು ನಡೆಸಿದ ಆತ್ಮಾಹುತಿ ಯತ್ನವನ್ನು ವಿಫಲಗೊಳಿಸಲಾಯಿತು.

ಗಾಬರಿ ಆಗಬೇಡಿ , ಈ ಘಟನೆ ನಡೆದಿರುವುದು ಮೇ ೨೦ ರಂದು ನಿಜ. ಆದರೆ 1999 ರಂದು. ಅಂದ್ರೆ ಸರಿಯಾಗಿ ಇಂದಿಗೆ 25 ವರ್ಷಗಳ ಹಿಂದೆ ಈ ಘಟನೆ ನಡೆದಿರುವುದು. ಕನ್ನಡದ ಜನಪ್ರಿಯ ದಿನಪತ್ರಿಕೆ ಪ್ರಜವಾಣಿಯ ʼ 25 ವರ್ಷಗಳ ಹಿಂದೆ ʼ ಕಾಲಂನಲ್ಲಿ ಈ ಸುದ್ಧಿ ಪ್ರಕಟವಾಗಿದೆ.

key words: A fan of, Congress president, Sonia Gandhi, attempted suicide.

summary:

There have been incidents of suicide attempts by supporters in various parts of the country, including near Sonia Gandhi's residence here, demanding that she withdraw her resignation from the post of Congress president.

Don't panic, it is true that this incident took place on May 20. But in 1999. This happened exactly 25 years ago. The news was published in the column '25 years ago' of popular Kannada daily Prajvani.

Tags :

.