HomeBreaking NewsLatest NewsPoliticsSportsCrimeCinema

ಯದುವೀರ್‌ ಗೆ ಓಟಾಕುವ ಮೂಲಕ ಋಣ ತೀರಿಸಿ : ಎಚ್.ವಿಶ್ವನಾಥ್

04:36 PM Apr 10, 2024 IST | mahesh

ಮೈಸೂರು, ಏ.10, 2024 : (www.justkannada.in news ) ನಾನು ಬಿಜೆಪಿ ಎಂಎಲ್ ಸಿ ಕೂಡ ಹೌದು. ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದು ನಿಜ. ಮಾಜಿ ಸಚಿವ ಅಡಗೂರು ವಿಶ್ವನಾಥ್‌ ಹೇಳಿಕೆ.

ಮೈಸೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್‌ ಹೇಳಿದಿಷ್ಟು..

ಪಕ್ಷ ರಾಜಕಾರಣ ಸತ್ತು ಬಹಳ ವರ್ಷ ಆಯಿತು. ಇವತ್ತು ಏನಿದ್ದರು ವ್ಯಕ್ತಿ ರಾಜಕಾರಣ. ವ್ಯಕ್ತಿ ರಾಜಕಾರಣ ವೈಭವೀಕರಣ ಆಗುತ್ತಿದೆ. ಯದುವೀರ್ ಪರ ಪ್ರಚಾರಕ್ಕೆ ಹೋಗುತ್ತೇನೆ. ಯದುವೀರ್ ಗೆ ಟಿಕೆಟ್ ಕೊಟ್ಟ ಬಳಿಕ, ನನಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ರೆ ನಾನು ಚುನಾವಣೆಗೆ ನಿಲ್ಲುತ್ತಿರಲಿಲ್ಲ.

ಒಕ್ಕಲಿಗ ಸಿಎಂ ಕೆಳಗಿಳಿಸಿದ್ದನ್ನ ಸ್ವಾಮೀಜಿ ಕೇಳಬೇಕಿತ್ತು-ಮೈತ್ರಿ ನಾಯಕರ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಲೇವಡಿ.

 

ರಾಜಕಾರಣ ನಿಂತ ನೀರಲ್ಲ, ಹರಿಯುವ ಗಂಗೆ. ರಾಜಕೀಯ ದ್ರುವೀಕರಣ ಆಗುತ್ತಿದೆ. ಒಂದು ವೋಟನ್ನ ಯದುವೀರ್ ಗೆ ಹಾಕುವ ಮೂಲಕ ಮಹರಾಜರ ಋಣ ತೀರಿಸಬೇಕು. ಮೈಸೂರಿನಲ್ಲಿ ಎಚ್ ವಿಶ್ವನಾಥ್ ಹೇಳಿಕೆ.

key words : Vishwanath, vote for Yadhuveer, congress, bjp

 

ENGLISH SUMMARY :

Politics is not stagnant water, it is the flowing Ganga. Political polarization is taking place. The maharajah's debt should be repaid by casting one vote on Yaduveer. H Vishwanath's statement in Mysuru.

 

Tags :
BJPcongressvishwanathvote for yadhuveer
Next Article