For the best experience, open
https://m.justkannada.in
on your mobile browser.

ಕಲಾರಾಮ್ ಮಂದಿರಕ್ಕೆ ಭೇಟಿ: ಪೂಜೆ ಸಲ್ಲಿಸಿ ಭಜನೆ ಮಾಡಿದ ಪ್ರಧಾನಿ ಮೋದಿ.

12:57 PM Jan 12, 2024 IST | prashanth
ಕಲಾರಾಮ್ ಮಂದಿರಕ್ಕೆ ಭೇಟಿ  ಪೂಜೆ ಸಲ್ಲಿಸಿ ಭಜನೆ ಮಾಡಿದ ಪ್ರಧಾನಿ ಮೋದಿ

ನಾಸಿಕ್,ಜನವರಿ,12,2024(www.justkannada.in):  ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ 10 ದಿನಗಳು ಬಾಕಿ ಇದ್ದು ಈ ನಡುವೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಕಲಾರಾಮ್ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ನಾಸಿಕ್ ಕಲಾರಾಮ್ ಮಂದಿರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಕಲಾರಾಮನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿ ಕೆಮಾಡಿ ನಂತರ ಭಜನೆ ಮಾಡಿದರು.  ಆಡಳಿತ ಮಂಡಳಿಯು ಪ್ರಧಾನಿ ಮೋದಿ ಅವರಿಗೆ  ಸ್ಮರಣಿಕೆ ನೀಡಿ ಸನ್ಮಾನ ಮಾಡಿತು.

ರಾಮಮಂದಿರ ಉದ್ಘಾಟನೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ  11 ದಿನಗಳ ಕಾಲ ಉಪವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ.

Key words: Visit - Kalaram Mandir- PM Modi -spacial puja

Tags :

.