BIG BREAKING NEWS: “ನೀಟ್” ಮರು ಪರೀಕ್ಷೆಗೆ ಸುಪ್ರೀಂ ಕೋರ್ಟ್ ನಕಾರ.
Supreme Court announces that there won't be any NEET retest
ನವ ದೆಹಲಿ, ಜು,23,2024: (www.justkannada.in news) ಪ್ರಶ್ನೆ ಪತ್ರಿಕೆ ವ್ಯವಸ್ಥಿತವಾಗಿ ಸೋರಿಕೆಯಾಗದ ಕಾರಣ “ನೀಟ್” ಮರು ಪರೀಕ್ಷೆಗೆ ಸುಪ್ರೀಂ ಕೋರ್ಟ್ ನಕಾರ.
ನೀಟ್ ಗೊಂದಲದ ಸಂಬಂದ ಇಂದು ನಡೆದ ವಿಚಾರಣೆ. ಬಳಿಕ ತೀರ್ಪು ಪ್ರಕಟ.
ವಿವಾದಿತ ಪ್ರಶ್ನೆಗೆ ಆಯ್ಕೆ 4 ಸರಿಯಾದ ಉತ್ತರವಾಗಿತ್ತು. "ಪ್ರಸ್ತುತ ಹಂತದಲ್ಲಿ, ಪರೀಕ್ಷೆಯ ಫಲಿತಾಂಶಗಳನ್ನು ತಿರುಚಲಾಗಿದೆ ಅಥವಾ ಪರೀಕ್ಷೆಯ ನಡವಳಿಕೆಯಲ್ಲಿ ವ್ಯವಸ್ಥಿತ ಉಲ್ಲಂಘನೆಯಾಗಿದೆ ಎಂದು ತೋರಿಸಲು ಸಮರ್ಪಕ ದಾಖಲೆ ಕೊರತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಿಜೆಐ ಚಂದ್ರಚೂಡ್ .
SUMMARY:
Supreme Court announces that there won't be any NEET retest as there is no systematic leak of question paper. Option 4 was the correct answer for the disputed question.
CJI CHANDRACHUD - "At the present stage, there is an absence of materials on record to show results of the exam were vitiated or there was a systemic breach in the conduct of the exam."